Wednesday, March 26, 2014

Lucia - Nee Mayeyolago Lyrics

Lucia - Nee Mayeyolago Lyrics

Music: Poorna ChandraSingers: Udith Haritas, Ananya Bhat.Lyrics: Raghu shashtri

ನೀ ಮಾಯೆಯೊಳಗೋ, ಮಾಯೆ ನಿನ್ನೊಲಗೊ...?
ನೀ ದೇಹದೊಳಗೊ, ದೇಹ ನಿನ್ನೊಳಗೊ... ?

ಮನಸು, ದೇಹಗಳೆರಡು ಸೆಲೆಯುವ... 
ಸುಲಳಿಯಂತಿರುವ ಪ್ರೆಮದೊಳೊಗೋ...  
ನೀ ಕನಸಿನೋಳಗೊ, ಕನಸು ನಿನ್ನೊಳೋಗೊ... ?
ನೀ ಅಮಲಿನೋಳಗೋ, ಅಮಲು ನಿನ್ನೊಳಗೊ...? 
ಅಮಲಿನಲ್ಲಿ, ಕಂಡ ಕನಸಿನಲ್ಲೂ ಸಿಗುವ... ಪ್ರೀತಿ ಸೋಲಿನೊಳಗೋ?

ನೀ  ತೊರೆದ ಘಳಿಗೆಯಲಿ, ನನ್ನದೆಯ ತುಂಬ ನಿನ್ನ ಗುರುತು...  
ನೆನಪುಗಳ ಮಲಿಗೆಯಲಿ, ಇನ್ನಾರು ಇಲ್ಲ ನಿನ್ನ ಹೊರತು.
ಒಂಟಿ ಮೋಡದ ಕಣ್ಣ-ಹನಿಯ, ದೂರದಿಂದಲೆ ನೋಡು ಗೆಳೆಯ 

ಕಾಣದಿದ್ದರೂ, ಕಾಡುತಿರುವ. ಹೇಳದಿದ್ದರೂ, ಕೇಳುತಿರುವ...  
ಹ್ರದಯದ ತಾಳಕೆ... ಹಾದುತಿರುವ... ಹಾಡುತಿರುವ... 
ನೀ ಯಾರೋ ಯಾರೋ ಯಾರೋ?

ಪ್ರೀತಿಏ ಮಾಯೆ, ನಗುವಾಗಲಿ ನೋವೇ, ಹೇ 
ಏಕಾಂತದ ಛಾಯೆ, ಹಗಲಿರುಳು ಕಾಡಿದೆ... 
ಮೊದಲೇ ರಗಳೆ, ಪ್ರೀತಿ ಪದವೇ,
ಎಂದಿಗೆ ಬರುವೆಯೋ... ತಿಳಿಯದೆ ನನ್ನೆದೆ 
ಹೃದಯದ... ಬಡಿತವೆ ನಿಂತಂತಾಗಿದೆ... 

ನೀನು ಮರೆಯದ ಮರುಗಳಿಗೆ, ಮನಸು ಬಯಸಿದೆ ಸಾನಿಧ್ಯ... 
ಮತ್ತೆ ಸೇರಲು ನಿನ್ನೊಳಗೆ, ರಾಜಿಯಗುಥಿದೆ ಅಂತರ್ಯ,

ನಾವಿಕನಿಲ್ಲದ ದೋಣಿ ಇದು, ಒಂಟಿ ಸಾಗುವ ಯಾತನೆಯು... 
ನೆರಳನು ಹಿಡಿಯುವ ಆಟವಿದು, ಇನ್ನು ಸಕೆನುವ ಪರ್ಥನೆಯು... 
 
ನೀ ಮಾಯೆಯೊಳಗೋ, ಮಾಯೆ ನಿನ್ನೊಲಗೊ...?
ನೀ ದೇಹದೊಳಗೊ, ದೇಹ ನಿನ್ನೊಳಗೊ... ?

ಮನಸು, ದೇಹಗಳೆರಡು ಸೆಲೆಯುವ... 
ಸುಲಳಿಯಂತಿರುವ ಪ್ರೆಮದೊಳೊಗೋ...  
ನೀ ಕನಸಿನೋಳಗೊ, ಕನಸು ನಿನ್ನೊಳೋಗೊ... ?
ನೀ ಅಮಲಿನೋಳಗೋ, ಅಮಲು ನಿನ್ನೊಳಗೊ...? 
ಅಮಲಿನಲ್ಲಿ, ಕಂಡ ಕನಸಿನಲ್ಲೂ ಸಿಗುವ... ಪ್ರೀತಿ ಸೋಲಿನೊಳಗೋ?

ನೀ  ತೊರೆದ ಘಳಿಗೆಯಲಿ, ನನ್ನದೆಯ ತುಂಬ ನಿನ್ನ ಗುರುತು...  
ನೆನಪುಗಳ ಮಲಿಗೆಯಲಿ, ಇನ್ನಾರು ಇಲ್ಲ ನಿನ್ನ ಹೊರತು.
ಒಂಟಿ ಮೋಡದ ಕಣ್ಣ-ಹನಿಯ, ದೂರದಿಂದಲೆ ನೋಡು ಗೆಳೆಯ 

ಕಾಣದಿದ್ದರೂ, ಕಾಡುತಿರುವ. ಹೇಳದಿದ್ದರೂ, ಕೇಳುತಿರುವ...  
ಹ್ರದಯದ ತಾಳಕೆ... ಹಾದುತಿರುವ... ಹಾಡುತಿರುವ... 
ನೀ ಯಾರೋ ಯಾರೋ ಯಾರೋ?

No comments:

Post a Comment